ವರದಿ : ದಿನೇಶ್ ರಾಯಪ್ಪನಮಠ
ಕೋಟ: ಶಿರಿಯಾರ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಗುಂಡು ಮರಕಾಲ (47)ಹೃದಯಾಘಾತದಿಂದ ಗುರುವಾರ ನಸುಕಿನ ಜಾವ ನಿಧನ ಹೊಂದಿದರು.
ಪತ್ನಿ,ಒರ್ವ ಪುತ್ರಿ ಕುಟುಂಬಿಕರನ್ನು ಅಗಲಿದ್ದಾರೆ. ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.
Advertisement. Scroll to continue reading.