Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೧೨-೭-೨೧, ಬಿದಿಗೆ, ಸೋಮವಾರ

ಕುಟುಂಬದಲ್ಲಿ ಬೇಸರ. ಅಶಾಂತಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಮನಸ್ಸಿನ ಬೇಸರ. ಹತಾಶೆ. ಗಣೇಶನ ನೆನೆಯಿರಿ.

ಸಹೋದರರೊಂದಿಗೆ ಮನಸ್ತಾಪ. ಕಿರಿ ಕಿರಿ. ಗುರುಪೂಜೆ ಮಾಡಿ.

ಕಾಲಿಗೆ ಪೆಟ್ಟು. ವಿಶ್ರಾಂತಿ ಅಗತ್ಯ. ಹನುಮನ ನೆನೆಯಿರಿ.

ಮನೆ ಬದಲಾವಣೆ. ನೆಮ್ಮದಿ ಗುರುಜಪ ಮಾಡಿ.

Advertisement. Scroll to continue reading.

ಲಾಭದಲ್ಲಿ ಹಿನ್ನಡೆ. ಚಿಂತೆ. ಮಾರುತಿಯ ಭಜಿಸಿ.

ಅನಾರೋಗ್ಯ. ಕಾಳಜಿ ಅಗತ್ಯ. ಗೋಪೂಜೆ ಮಾಡಿ.

ಮನಸ್ಸಿನಲ್ಲಿ ದುಗುಡ. ಅಶಾಂತಿ. ನಾಗಾರಾಧನೆ ಮಾಡಿ.

ವೈರಿಗಳ ಉಪಟಳ. ಕಿರಿ ಕಿರಿ. ಹನುಮಂತನ ನೆನೆಯಿರಿ.

Advertisement. Scroll to continue reading.

ಕುಟುಂಬದ ಕಿರುಕುಳ. ಮನೆಯಲ್ಲಿ ಅಶಾಂತಿ. ಲಕ್ಮ್ಷೀಯ ನೆನೆಯಿರಿ.

ಮನಸ್ಸಿನ ಚಂಚಲತೆ. ಮನೋನಿಯಂತ್ರಣ ಅಗತ್ಯ. ರಾಮನ ನೆನೆಯಿರಿ.

ವೈರಿಗಳು ಕೀರ್ತಿಯ ಕುರಿತು ಉಪಟಳ ಕೊಡುವರು. ತಾಳ್ಮೆ ವಹಿಸಿ. ರುದ್ರಾಭಿಷೇಕ ಮಾಡಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!