Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೨೩-೭-೨೧, ಶುಕ್ರವಾರ, ಚತುರ್ದಶೀ

ಕೆಲಸ ಬದಲಾವಣೆ. ಒತ್ತಡ ಹೆಚ್ಚು. ಗುರುಜಪ ಮಾಡಿ.

Advertisement. Scroll to continue reading.

ಧಾರ್ಮಿಕ ಕೆಲಸದಲ್ಲಿ ಚಂಚಲ. ಚಿತ್ತ ನಿಗ್ರಹ ಅಗತ್ಯ. ದುರ್ಗೆಯ ನೆನೆಯಿರಿ.

ಅನಾರೋಗ್ಯ. ಕಾಳಜಿ ವಹಿಸಿ. ಗುರುಸ್ತವ ಮಾಡಿ.

ವೈವಾಹಿಕ ಚಂಚಲ. ದೃಢ ನಿರ್ಧಾರ ತೆಗೆದುಕೊಳ್ಳಿ. ನಾಗಾರಾಧನೆ ಮಾಡಿ.

ವೈರಿಗಳ ಉಪಟಳ. ಕಿರಿ ಕಿರಿ. ದುರ್ಗೆಯ ನೆನೆಯಿರಿ.

Advertisement. Scroll to continue reading.

ತಾಯಿಯ ಬಗ್ಗೆಯೂ ಕಾಳಜಿ. ಅನಾವಶ್ಯಕ ಚಿಂತೆ ಬೇಡ. ಹನುಮನ ನೆನೆಯಿರಿ.

ಮನಸ್ಸು ಚಂಚಲ. ಸಂಗಾತಿಯೊಂದಿಗೆ ಮುನಿಸು. ನಾಗಾರಾಧನೆ ಮಾಡಿ.

ಸಹೋದರರೊಂದಿಗೆ ಕಾಲ ಕಳೆಯುವಿರಿ. ಸಂತಸ. ರಾಮನ ನೆನೆಯಿರಿ.

ಅಧಿಕ ಖರ್ಚು. ಚಿಂತೆ. ನಾರಾಯಣನ ನೆನೆಯಿರಿ.

Advertisement. Scroll to continue reading.

ಮನೆ ಬದಲಾವಣೆ. ಉಲ್ಲಾಸ. ಶನಿದೇವನ ನೆನೆಯಿರಿ.

ಕಾಲುನೋವು. ಕಾರ್ಯ ವಿಘ್ನ. ರುದ್ರಾಭಿಷೇಕ ಮಾಡಿ.

ತಲೆನೋವು. ವಿಶ್ರಾಂತಿ ಅಗತ್ಯ. ಗಣೇಶನ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿಧಾನಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್‌ ಬುಧವಾರ ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು...

ರಾಷ್ಟ್ರೀಯ

0 ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ...

ರಾಜ್ಯ

0 ಮೈಸೂರು: ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ. ಈ ಮೈತ್ರಿ ಹೊಸದೇನಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು 2014 ರಿಂದಲೇ ಅನಧಿಕೃತವಾಗಿ...

ರಾಷ್ಟ್ರೀಯ

0 ಲಖನೌ: ಉತ್ತರ ಪ್ರದೇಶದ ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು ಕುರಿತು ಪುತ್ರ ಉಮರ್ ಅನ್ಸಾರಿ ಸ್ಫೋಟಕ ಹೇಳಿಕೆ ನೀಡಿದ್ದು, ತಂದೆಯನ್ನು ವಿಷಪ್ರಾಶನ ಮಾಡಿಸಿ, ಸಾವನ್ನಪ್ಪುವಂತೆ ಮಾಡಲಾಗಿದೆ ಎಂದು ಗಂಭೀರ ಆರೋಪ...

ಅರೆ ಹೌದಾ!

0 ಚೆನ್ನೈ: ಸಾಮಾನ್ಯವಾಗಿ ಅಂಗಡಿಗಳಲ್ಲಿ ಹೆಚ್ಚೆಂದರೆ 10ರುಪಾಯಿಗೆ ಒಂದು ನಿಂಬೆ ಹಣ್ಣು ದೊರೆಯುತ್ತದೆ. ಆದರೆ ತಮಿಳುನಾಡಿನ  ವಿಲ್ಲುಪುರಂ ಜಿಲ್ಲೆಯ ಮುರುಗನ್ ದೇವಸ್ಥಾನದ ಉತಿರಂ ಹಬ್ಬದ ಸಂದರ್ಭದಲ್ಲಿ ಒಟ್ಟು ಒಂಬತ್ತು ನಿಂಬೆ ಹಣ್ಣು ಬರೋಬ್ಬರಿ 2.36...

error: Content is protected !!