ಹಿಮಾಚಲ ಪ್ರದೇಶದ ಚಂಬಾದಲ್ಲಿ ಮಂಗಳವಾರ ಬೆಳಗ್ಗೆ 5:54 ಗಂಟೆಗೆ ಲಘು ಭೂಕಂಪನ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ 2.6 ದಾಖಲಾಗಿದೆ. ಈ ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿದ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ.
ರಾಜಧಾನಿ ಶಿಮ್ಲಾದಲ್ಲಿ ಜುಲೈ 15 ರಂದು ಭೂಕಂಪನ ಸಂಭವಿಸಿತ್ತು.ಭೂಕಂಪದ ಪ್ರಮಾಣವು ರಿಕ್ಟರ್ ಮಾಪಕದಲ್ಲಿ 3.6 ದಾಖಲಾಗಿತ್ತು. 2021ರಲ್ಲಿ ಹಿಮಾಚಲದಲ್ಲಿ ಇಲ್ಲಿಯವರೆಗೆ ಸುಮಾರು 40 ಕ್ಕೂ ಹೆಚ್ಚು ಭೂಕಂಪನ ಸಂಭವಿಸಿದೆ.
Advertisement. Scroll to continue reading.