ಜಿ.ವಿ.ಭಟ್, ನಡುಭಾಗ
೨-೮-೨೦೨೧, ಸೋಮವಾರ,
ಕಛೇರಿಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಮನೆಯಲ್ಲಿ ನೆಮ್ಮದಿ. ಶಿವನ ಆರಾಧಿಸಿ.
Advertisement. Scroll to continue reading.
ಯಶ ಪ್ರಾಪ್ತಿ. ಆರೋಗ್ಯದತ್ತ ಗಮನ ಹರಿಸಿ. ಮೃತ್ಯುಂಜಯನ ಸ್ಮರಿಸಿ.
ಕಾರ್ಯದಲ್ಲಿ ಪ್ರಗತಿ. ಆದಾಯ ಹೆಚ್ಚಳ. ಲಕ್ಷ್ಮಿಯ ನೆನೆಯಿರಿ.
ಆತುರದ ನಿರ್ಧಾರಗಳು ಬೇಡ. ತಾಳ್ಮೆವಹಿಸಿ. ದೇವಿಯ ಆರಾಧಿಸಿ.
ಅಂದುಕೊಂಡ ಕಾರ್ಯ ಸಿದ್ಧಿ. ಯಶಸ್ಸು ಪ್ರಾಪ್ತಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಶ್ರಮದ ಅಗತ್ಯ. ಕೆಲಸದತ್ತ ಗಮನ ಕೊಡಿ. ವಿಷ್ಣುವ ಭಜಿಸಿ.
ಸಂತಸವಿರಲಿದೆ. ನೆಮ್ಮದಿಯ ದಿನ. ಶನೈಶ್ಚರನ ಸ್ಮರಿಸಿ.
ಸಾಮಾಜಿಕ ಗೌರವ ಪ್ರಾಪ್ತಿ. ಹಣಕಾಸಿನ ತೊಂದರೆ ಇರದು. ಶಿವನ ಆರಾಧಿಸಿ.
ಖರ್ಚು ವೆಚ್ಚ ಅಧಿಕ. ಜಾಗೃತೆ ವಹಿಸಿ. ದುರ್ಗೆಯ ನೆನೆಯಿರಿ.
Advertisement. Scroll to continue reading.
ಆರ್ಥಿಕ ವ್ಯವಸ್ಥೆ ಉತ್ತಮ. ಸಂತಸ. ಮುಕುಂದನ ಸ್ಮರಿಸಿ.
ಮನೆಗಾಗಿ ಖರ್ಚು ವೆಚ್ಚ ಹೆಚ್ಚು. ಹಣಕಾಸಿನ ತೊಂದರೆ. ದೇವಿಯ ಸ್ಮರಿಸಿ.
ಕೌಟುಂಬಿಕ ನೆಮ್ಮದಿ. ಸಂತಸ. ರಾಮನ ನೆನೆಯಿರಿ.
Advertisement. Scroll to continue reading.
In this article:astrology, daily horoscope, Diksoochi news, diksoochi Tv, diksoochi udupi, jyothishya
Click to comment