Connect with us

Hi, what are you looking for?

ರಾಜ್ಯ

2 ಚಿಕ್ಕಮಗಳೂರು : ಟ್ರ್ಯಾಕ್ಟರ್ ಟೈರ್ ಬದಲಿಸುವಾಗ ಜಾಕ್ ಮುರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ. ಸುಬ್ರಹ್ಮಣ್ಯ (30) ಹಾಗೂ ಸುನೀಲ್ (27) ಎಂದು ಮೃತಪಟ್ಟಿದ್ದಾರೆ....

ರಾಜ್ಯ

2 ಶಿವಮೊಗ್ಗ : ಖಾಸಗಿ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕುಂಸಿ ಬಳಿಯ ಕೆರೆಕೋಡಿ ಗ್ರಾಮದಲ್ಲಿ ನಡೆದಿದೆ. ಪುರಲೆಯ ಅನಿಲ್ (18) ಹಾಗೂ ಊರಗಡೂರು ಬಳಿಯ...

ರಾಜ್ಯ

0 ಬೆಂಗಳೂರು : ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅನುಕರಣೀಯ ಕೊಡುಗೆಗಾಗಿ ಪ್ರತಿಷ್ಠಿತ ಶ್ರೀ ಶ್ರೀ ಪ್ರಶಸ್ತಿ 2023 ನ್ನು ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್‌ನ ವತಿಯಿಂದ ಶನಿವಾರ ಪ್ರದಾನ ಮಾಡಲಾಯಿತು.ಇದೇ...

ರಾಜ್ಯ

2 ಬೆಂಗಳೂರು: ವರ್ಲ್ಡ್ ಫೋರಮ್ ಫಾರ್ ಆರ್ಟ್ ಅಂಡ್ ಕಲ್ಚರ್ (WFAC ) ಸ್ಥಾಪಿಸಿರುವ ಜಾಂಕೃತಿ ಪ್ರಶಸ್ತಿಗಳನ್ನು ಅಖಿಲ ಭಾರತದ ಜಾಂಕೃತಿಯ ನೃತ್ಯ (ನೃತ್ಯ), ವಾದ್ಯಸಂಗೀತ (ವಾದನ), ಮತ್ತು ಗಾಯನ ಸಂಗೀತದ (ಗಯಾನ್)...

ರಾಜ್ಯ

3 ಮಂಡ್ಯ : ರಥ ಸಪ್ತಮಿ ಹಿನ್ನೆಲೆ ಮಂಡ್ಯದ ಶ್ರೀರಂಗನಾಥ ದೇಗುಲದ ಆವರಣದಲ್ಲಿ ಶನಿವಾರ ರಾತ್ರಿ ಜೈಂಟ್ ವ್ಹೀಲ್ ಆಟ ನಡೆಸುತ್ತಿದ್ದ ವೇಳೆ ಬಾಲಕಿ ಕೂದಲು ಸಿಲುಕಿ, ಚರ್ಮವೇ ಕಿತ್ತು ಬಂದ ಘಟನೆ...

ರಾಜ್ಯ

1 ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವಿನ ಸಂಬಂಧ ಹಾಳಾಗಲು ಆ ಶಾಸಕಿಯೇ ಕಾರಣ. ಮಹಿಳೆಯ ಮೂಲಕ ಡಿ.ಕೆ. ಶಿವಕುಮಾರ್ ತೇಜೋವಧೆ ಮಾಡಿದ್ದಾರೆ. ಇದೊಂದು ವೈಯಕ್ತಿಕ ಯುದ್ಧ....

ರಾಜ್ಯ

1 ಖ್ಯಾತ ಕವಿ, ವಿಮರ್ಶಕ ಕೆವಿ ತಿರುಮಲೇಶ್ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇಂದು ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ಅವರು ಇಂದು ಕೊನೆಯುಸಿರು ಎಳೆದಿದ್ದಾರೆ. ಅವರು ಅಲ್ಪಕಾಲದ ಅಸೌಖ್ಯದಿಂದ...

ರಾಜ್ಯ

1 ಶಿವಮೊಗ್ಗ: ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಸಿದ್ದ ಪ್ರಕರಣದಲ್ಲಿ ಮತ್ತಿಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟುವಿನ ಮಜಿನ್ ಅಬ್ದುಲ್ ರೆಹಮಾನ್ ಹಾಗೂ...

ರಾಜ್ಯ

2 ಬೆಂಗಳೂರು : ಐಟಿಸಿಟಿ ಬೆಂಗಳೂರಿನಲ್ಲಿ ಕೋಲಾರದ ಬಾಡಿ ಬಿಲ್ಡರ್‌ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆ ಆರ್ ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ಶ್ರೀನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಬಾಡಿ ಬಿಲ್ಡರ್‌...

ರಾಜ್ಯ

1 ಮಂಡ್ಯ : ಜಿಲ್ಲೆಯಲ್ಲಿ ನಡೆದಿರುವ ಘಟನೆ ಮಂಡ್ಯ ಜಿಲ್ಲೆಯನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಒಂಟಿ ಮಹಿಳೆಯನ್ನು ಸಜೀವ ದಹನ ಮಾಡಿರುವ ಘಟನೆ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಮಾರಸಿಂಗನಹಳ್ಳಿ ಗ್ರಾಮದ...

ರಾಜ್ಯ

2 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ : ಏಕನಾ ಪ್ರೊಡಕ್ಷನ್ ತಂಡವು ಈ ಹಿಂದೆಯು ಕೂಡ ಆ ದಿನ ಸಂಡೆ, ನಿನ್ನೆ ರಾತ್ರಿ ನಾ ಎಣ್ಣಿ ಕುಡ್ದಿದ್ದೆ, ಸೈಕ್ ಸ್ಮೊ ಕಿಂಗ್,...

ರಾಜ್ಯ

1 ಬೆಂಗಳೂರು : ಇಂದು ಬೆಳಿಗ್ಗೆ ನಾಗವಾರ ರಿಂಗ್ ರೋಡ್‌ನ ಎಚ್ ಬಿ ಆರ್ ಲೇಔಟ್ ಬಳಿಯಲ್ಲಿ ಮೆಟ್ರೋ ಪಿಲ್ಲರ್ ದಿಢೀರ್ ಬೈಕ್ ಸವಾರರ ಮೇಲೆ ಬಿದ್ದಿದೆ. ಪರಿಣಾಮ ತಾಯಿ , ಮಗು...

ರಾಜ್ಯ

3 ಶಿವಮೊಗ್ಗ :ಸಾಗರದಲ್ಲಿ ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತರ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಇಂದು...

ರಾಜ್ಯ

2 ಬೆಂಗಳೂರು : ನಾಗವಾರ ಬಳಿ ಇಂದು ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದಿದ್ದು, ತಾಯಿ, ಮಗು ಸಾವನ್ನಪ್ಪಿದ್ದಾರೆ. ತೇಜಸ್ವಿನಿ (35) ಹಾಗೂ ವಿಹಾನ್ (2 ವರ್ಷ 6 ತಿಂಗಳು) ಮೃತಪಟ್ಟವರು....

ರಾಜ್ಯ

3 ರಾಮನಗರ : ಶಾಲಾ ಬಸ್ ಚಕ್ರಕ್ಕೆ ಸಿಲುಕಿ 6 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಪಿಚ್ಚನಕೆರೆ ಬಳಿ ನಡೆದಿದೆ. ಸ್ವಾಮಿ ಎಂಬವರ ಪುತ್ರಿ ಯುಕೆಜಿ ವಿದ್ಯಾರ್ಥಿನಿ ರಕ್ಷಿತಾ...

ರಾಜ್ಯ

3 ಹೆಬ್ರಿ: ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಸೀತಾನದಿಯಲ್ಲಿ ನಡೆದಿದೆ. ಪವನ್.ಎಸ್.ಎಮ್‌ (34) ಮೃತ ದುರ್ದೈವಿ. ಪವನ್ ಹಾಗೂ ಸ್ನೇಹಿತರು ಸೀತಾನದಿಯಲ್ಲಿ...

ರಾಜ್ಯ

3 ಚಿಕ್ಕಬಳ್ಳಾಪುರ : ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ತಾಲೂಕಿನ ತೊಂಡೇಬಾಯಿ ಬಳಿ ರೈಲಿಗೆ ತಲೆಕೊಟ್ಟು ಒಂದೇ...

error: Content is protected !!