Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ತುಳು ಪಾಡ್ದಾನ ಸಮೀಕ್ಷೆ ಕನ್ನಡ ಪ್ರಬಂಧ ಸ್ಪರ್ಧೆ: ಬಜಗೋಳಿ ಸ.ಪ.ಪೂ. ಕಾಲೇಜಿನ ಪ್ರಿಯಾ ಪ್ರಥಮ

2

ಉಡುಪಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಹಿರಿಯಡ್ಕ ಸಂಸ್ಕೃತಿ ಸಿರಿ
ಟ್ರಸ್ಟ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ತುಳು ಪಾಡ್ದಾನ ಸಮೀಕ್ಷೆ ಕನ್ನಡ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕು. ಪ್ರಿಯಾ ಪ್ರಥಮ ಬಹುಮಾನ ( ರೂ. 2000) ಪಡೆದಿದ್ದಾರೆ.

ಕು.ಮಲ್ಲಿಕಾ

ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ .ಕಾಮ್ ವಿದ್ಯಾರ್ಥಿನಿ ಮಲ್ಲಿಕಾ ದ್ವಿತೀಯ ಬಹುಮಾನ ( ರೂ.1500) ಪಡೆದಿದ್ದಾರೆ.

ಶುಭಧರ

ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ ಕಾಮ್ ವಿದ್ಯಾರ್ಥಿ ಶುಭಧರ ತೃತೀಯ ಬಹುಮಾನ ( ರೂ. 1000) ಪಡೆದಿದ್ದಾರೆ.

ದ್ವಿತೀಯ ಸ್ಥಾನ ಪಡೆದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕು.ಮಲ್ಲಿಕಾ, ” ನನಗೆ ಪಾಡ್ದಾನ ಅಂದರೆ ಏನು ಅಂತ ಗೊತ್ತಿರಲಿಲ್ಲ. ಈ ಸ್ಪರ್ಧೆ ತುಳು ಪಾಡ್ ದನ ಗಳ ಅಧ್ಯಯನ ಕ್ಕೆ ಪ್ರೇರಣೆ ನುಡಿದೆ ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

1 ಬೆಂಗಳೂರು: ನೈಋತ್ಯ ಮಾನ್ಸೂನ್ ಪ್ರಾರಂಭವಾಗುವವರೆಗೆ ಹೆಚ್ಚಿನ ಗುಡುಗು ಮತ್ತು ಧೂಳು ಸಹಿತ ಬಿರುಗಾಳಿ ಬೀಸುವ ಸಾಧ್ಯತೆಯಿದೆ, ಆದರೆ ರಾಜ್ಯ ಮತ್ತು ದೇಶದಲ್ಲಿ ಯಾವುದೇ ಶಾಖದ ಅಲೆ ಎಚ್ಚರಿಕೆ ಇಲ್ಲ ಎಂದು ಭಾರತೀಯ ಹವಾಮಾನ...

ರಾಷ್ಟ್ರೀಯ

0 ದೆಹಲಿ: ಚುನಾವಣಾ ಸ್ಪೆಷಲಿಸ್ಟ್ ಪ್ರಶಾಂತ್ ಕಿಶೋರ್, ನಾಲ್ಕನೇ ಹಂತದ ಮತದಾನ ಮುಗಿದ ನಂತರ, ಚುನಾವಣಾ ಭವಿಷ್ಯವನ್ನು ನುಡಿದಿದ್ದು, ಕೇಸರಿ ಪಡೆಯ ಹಿನ್ನಡೆಗೆ ಬಲವಾದ ಕಾರಣವಿಲ್ಲ, ಬಿಜೆಪಿ ಮುನ್ನೂರರ ಗಡಿಯನ್ನು ಸಲೀಸಾಗಿ ದಾಟಲಿದೆ ಎಂದಿದ್ದಾರೆ....

ರಾಜ್ಯ

1 ಬೆಂಗಳೂರು: ಕೋವಿಡ್ -19 ಸೋಂಕು, ನಿಫಾ, ಹಕ್ಕಿಜ್ವರ, ಹಂದಿಜ್ವರ ನಂತರ ಈಗ ವೆಸ್ಟ್ ನೈಲ್ ಜ್ವರದ ಭೀತಿ ಕಾಡುತ್ತಿದೆ. ಕೇರಳ ರಾಜ್ಯದಲ್ಲಿ ವೆಸ್ಟ್ ನೈಲ್ ಜ್ವರ ಹೆಚ್ಚಾಗಿ ತಲೆದೋರಿದ್ದು, ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ....

ರಾಜ್ಯ

1 ಹೊಸದಿಲ್ಲಿ : ಕರ್ನಾಟಕದಲ್ಲಿ ಉತ್ತಮ ಮುಂಗಾರು ಪೂರ್ವ ಮಳೆಯ ನಡುವೆಯೇ ಹವಾಮಾನ ಇಲಾಖೆ ಮತ್ತೊಂದು ಶುಭಸುದ್ದಿ ನೀಡಿದ್ದು, ಪ್ರಸಕ್ತ ಸಾಲಿನ ಮುಂಗಾರು ಮಾರುತ ಜೂನ್‌ 1ರಂದೇ ಕೇರಳ ಪ್ರವೇಶಿಸಲಿದೆ ಎಂದು ಹೇಳಿದೆ. ಮೇ...

ಅರೆ ಹೌದಾ!

0 ಪ್ರತೀ ಯುವತಿಗೂತನ್ನ ಮದುವೆ ಹಾಗೂ ಮದುವೆಯಾಗುವ ಹುಡುಗನ ಬಗ್ಗೆ ಹಲವು ಕನಸುಗಳಿರುತ್ತವೆ. ಹುಡುಗ ಸುಂದರವಾಗಿರಬೇಕು, ಒಳ್ಳೆ ಹೈಟು, ಪರ್ಸನಾಲಿಟಿ ಇರಬೇಕು ಎಂದು ಯೋಚಿಸುವುದು ಸಾಮಾನ್ಯ. ಆದರೆ ಆಫ್ರಿಕಾದ ಬುಡಕಟ್ಟು ಜನಾಂಗದ ಯುವತಿಯರು...

error: Content is protected !!